ಈಗ ನಡೆಯುತ್ತಿದೆ ಯಡ್ಡಿ ಮತ್ತು ಸಿದ್ದರಾಮಣ್ಣನ ಜಗಳ,
ಇದಕ್ಕೆಲ್ಲ ಕಾರಣ ಅನ್ನುತ್ತಿವೆ ಪ್ರೇರಣ ಟ್ರಸ್ಟ್ ನಾ ಹಗರಣ ...
ಇದೆ ರೀತಿ ಮುಂದುವರೆದರೆ ಈ ಮುಖಂಡರುಗಳ ಜಗಳ,
ಕಡೆಗೊಂದು ದಿನ ಮಾಡುವರು ನಮ್ಮ ಕನ್ನಡ ತಾಯಿಯ ಘೋರ ಮರಣ.
ರಾಜಕೀಯ ವಿಡಂಬನೆ
ಅಲ್ಲಿ ನಡೆದಿತ್ತು ರಾಜಕೀಯ ಪಕ್ಷದ ದೊಡ್ಡ ಮೀಟಿಂಗ್,
ಸ್ವಲ್ಪ ಹೊತ್ತಿನಲ್ಲೇ ಒಬ್ಬ ಬಂದ ಟೀ ಮಾರಲು ,
ಕುಡಿದರು ಮುಖಂಡರೆಲ್ಲರೂ ಟೀಯನ್ನು ತಮ್ಮ ಕಣ್ಣು ,ಬಾಯನ್ನು ಒರೆಸಿಕೊಳ್ಳುತ್ತಾ ,
ಮತ್ತೆ ಮುಂದುವರೆಯಿತು ನಮ್ಮ ಮುಖಂಡರ ದೊಡ್ಡ ಮೀಟಿಂಗ್!!
0 comments
Post a Comment